ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕ ಎ.ವಿ.ಶೇಷಗಿರಿರಾವ್. ಬೆಟ್ಟದ ಹುಲಿ ಚಲನಚಿತ್ರದಿಂದ ಸ್ವತಂತ್ರ ನಿರ್ದೇಶಕರಾದರು.ಕನ್ನಡ ಹಾಗೂ ತೆಲುಗಿನಲ್ಲಿ ೩೦ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. == ಇವರ ನಿರ್ದೇಶನದ ಕೆಲವು ಚಿತ್ರಗಳು == ಬೆಟ್ಟದ ಹುಲಿ ಸಂಪತ್ತಿಗೆ ಸವಾಲ್ ರಾಜ ನನ್ನ ರಾಜ ಬಹದ್ದೂರ್ ಗಂಡು ಪಟ್ಟಣಕ್ಕೆ ಬಂದ ಪತ್ನಿಯರು ಗುಣ ನೋಡಿ ಹೆಣ್ಣು ಕೊಡು ಸೊಸೆ ತಂದ ಸೌಭಾಗ್ಯ (ಸಿನಿಮಾಸ್ಕೋಪ್ ಚಿತ್ರ) ಶೇಷಗಿರಿರಾವ್ ಅವರು ಜೂನ್ ೧೫,೨೦೦೭ರಂದು ನಿಧನರಾದರು.